ಈಜಿಪುರ ಫ್ಲೈ ಓವರ್ ಟ್ರಾಫಿಕ್ ನಲ್ಲಿ 1 ಗಂಟೆ ನಿಲ್ಬೇಕು? ಇಷ್ಟು ವರ್ಷ ಬೇಕಾ ಪೊ್ಲೈ ಓವರ್ ಮುಗಿಯೋಕೆ?
ಬೆಂಗಳೂರಿನ ಈಜಿಪುರ ಫ್ಲೈಓವರ್ ಕಾಮಗಾರಿ ಆರಂಭವಾಗಿ ಹಲವು ವರ್ಷಗಳು ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ಫ್ಲೈಓವರ್ ಕಾಮಗಾರಿ ವಿಳಂಬವಾಗುತ್ತಿರುವುದರಿಂದ ಈಜಿಪುರ, ಕೋರಮಂಗಲ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಹೆಚ್ಚಾಗಿದೆ. ಪ್ರತಿನಿತ್ಯ ಕೆಲಸಕ್ಕೆ ತೆರಳುವವರು, ವಿದ್ಯಾರ್ಥಿಗಳು ಹಾಗೂ ವಾಹನ ಸವಾರರು ಟ್ರಾಫಿಕ್ ಜಾಮ್ನಿಂದ ಪರದಾಡುವಂತಾಗಿದೆ.
Video Published On: Wednesday, Oct 07, 2026, 15:23 [IST]


Click it and Unblock the Notifications
