ಬೆಂಗಳೂರಲ್ಲಿ ಸಿಜೆಪಿ ಪ್ರತಿಭಟನೆ, ಮೋದಿ ವಿರುದ್ಧ ಘೋಷಣೆ
ಬೆಂಗಳೂರಿನಲ್ಲಿ ಸಿಜೆಪಿ ಭಾರತೀಯ ಚುನಾವಣಾ ಆಯೋಗದ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು, ಯಾರೊಬ್ಬ ಭಾರತೀಯನೂ ಮತದಾನದ ಹಕ್ಕಿನಿಂದ ವಂಚಿತರಾಗಬಾರದೆಂದು ಆಗ್ರಹಿಸಿ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ನಡೆಸುತ್ತಿದೆ.
Video Published On: Thursday, Oct 08, 2026, 12:03 [IST]


Click it and Unblock the Notifications
