ಒಪ್ಪಂದಕ್ಕೆ ಒಕೆ ಅನ್ನದಿದ್ರೆ ಇರಾನ್ ಮೇಲೆ ಹೇಗೆ ದಾಳಿಯಾಗುತ್ತೆ? ಟ್ರಂಪ್ 4 ಗಂಟೆಯ ಭೀಕರ ಪ್ಲಾನ್
ಇರಾನ್ ಇಸ್ರೇಲ್ ಮತ್ತು ಅಮೆರಿಕ ಮಧ್ಯದ ಯುದ್ಧ ಮುಂದುವರೆಯುತ್ತಿದ್ದಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತಷ್ಟು ಕೆಂಡಮಂಡಲರಾಗಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್‌ಗೆ ಮತ್ತೊಮ್ಮೆ ಬಹಳ ಕಠಿಣ ಎಚ್ಚರಿಕೆ ನೀಡಿದ್ದಾರೆ.
Video Published On: Tuesday, Apr 07, 2026, 10:55 [IST]


Click it and Unblock the Notifications