ಇರಾನ್‌ಗೆ ಸುಂಕ ಕೊಟ್ರೆ ಹಡಗು ಮುಳುಗಿಸ್ತೀನಿ ಎಂದ ಟ್ರಂಪ್! ಭಾರತಕ್ಕೆ ಸಂಕಷ್ಟ ತಂದ ಅಮೆರಿಕ ವಾರ್ನಿಂಗ್?

Trump says US blockade of Irans ports will start later as weekend peace talks end without deal

ಅಮೆರಿಕ ಮತ್ತು ಇರಾನ್ (US & Iran) ನಡುವೆ ಸಂಧಾನವಾಗಿ ಯುದ್ಧ ನಿಲ್ಲುತ್ತೆ, ಜಗತ್ತು ಶಾಂತಿಯಾಗುತ್ತೆ ಅಂತ ಕೋಟ್ಯಂತರ ಜನರು ಕನಸು ಕಂಡಿದ್ದರು. ಆದ್ರೆ, ಆ ಎಲ್ಲಾ ಆಸೆಗಳ ಮೇಲೆ ಈಗ ತಣ್ಣೀರು ಎರಚಿದಂತಾಗಿದೆ. ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ (Islamabad) ನಡೆದ 21 ಗಂಟೆಗಳ ಹೈವೋಲ್ಟೇಜ್ ಸಂಧಾನ ವಿಫಲವಾಗಿದೆ. ಈ ಬೆನ್ನಲ್ಲೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಕೆರಳಿ ಕೆಂಡವಾಗಿದ್ದು, ಮತ್ತೆ ಈ ಯುದ್ಧ ಇನ್ನಷ್ಟು ತೀವ್ರವಾಗುವ ಭೀತಿ ಶುರುವಾಗಿದೆ.

Video Published On: Monday, Apr 13, 2026, 12:32 [IST]

More Videos From

Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+