ಉದ್ಯೋಗಿಗಳಿಗೆ ಮತ್ತೆ ಶಾಕ್ ಕೊಟ್ಟ ಮೆಟಾ; 8000 ಉದ್ಯೋಗಿಗಳ ಗೇಟ್ ಪಾಸ್
ಕೃತಕ ಬುದ್ಧಿಮತ್ತೆ (Artificial Intelligence - AI) ತಂತ್ರಜ್ಞಾನದ ಅಬ್ಬರ ಜಾಗತಿಕ ಟೆಕ್ ವಲಯದಲ್ಲಿ ಭಾರೀ ತಲ್ಲಣ ಸೃಷ್ಟಿಸುತ್ತಿದೆ. ಇದಕ್ಕೆ ಮತ್ತೊಂದು ಸಾಕ್ಷಿ ಎಂಬಂತೆ, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್‌ನ ಮಾತೃ ಸಂಸ್ಥೆಯಾದ ಮೆಟಾ (Meta) ತನ್ನ ಜಾಗತಿಕ ಉದ್ಯೋಗಿಗಳಿಗೆ ಭಾರೀ ಶಾಕ್ ನೀಡಿದೆ. ಕಂಪನಿಯು ತನ್ನ ಒಟ್ಟು ಸಿಬ್ಬಂದಿಯಲ್ಲಿ ಶೇ. 10 ರಷ್ಟು ಜನರನ್ನು ಕೆಲಸದಿಂದ ತೆಗೆದುಹಾಕಲು ನಿರ್ಧರಿಸಿದ್ದು, ಈ ಲೇಆಫ್ಸ್ (Layoffs) ಪ್ರಕ್ರಿಯೆಯು ಮೇ 20, 2026 ರಿಂದಲೇ ಅಧಿಕೃತವಾಗಿ ಜಾರಿಗೆ ಬರುತ್ತಿದೆ.
Video Published On: Wednesday, May 20, 2026, 11:04 [IST]


Click it and Unblock the Notifications