ನಾನ್ ಯಾವ್ ಥರಾ? ಮೋದಿ ಯಾವ್ ಥರಾ ಗೊತ್ತಾ ಅಂತ ಹೇಳಿ ಮೋದಿಯನ್ನ ಕಿಲ್ಲರ್ ಎಂದ ಡೊನಾಲ್ಡ್ ಟ್ರಂಪ್
ಟ್ರಂಪ್ ತಮ್ಮ ವ್ಯಕ್ತಿತ್ವವನ್ನು ಪ್ರಧಾನಿಯವರ ವ್ಯಕ್ತಿತ್ವದೊಂದಿಗೆ ಹೋಲಿಸುತ್ತಾ, "ಪ್ರಧಾನಿ ಮೋದಿ ನನಗಿಂತ ಭಿನ್ನ, ಅವರು ನೋಡಲು ಶಾಂತ, ಕೂಲ್ ಆದರೆ ಕಿಲ್ಲರ್, ನಾನು ಹಾಗೆ ಅಲ್ಲ. ಅವರನ್ನು ನೋಡಿ" ಎಂದು ಹೇಳಿದರು. ಟ್ರಂಪ್ ಪದೇ ಪದೇ ಪ್ರಧಾನಿ ಮೋದಿ ಬಗ್ಗೆ ಪ್ರೀತಿಯಿಂದ ಮಾತನಾಡಿದ್ದಾರೆ, ಆಗಾಗ್ಗೆ ಅವರ ನಾಯಕತ್ವ ಶೈಲಿ ಮತ್ತು ರಾಜಕೀಯ ದೀರ್ಘಾವಧಿಯನ್ನು ಹೊಗಳಿದ್ದಾರೆ.
Video Published On: Thursday, Jun 18, 2026, 12:46 [IST]


Click it and Unblock the Notifications