ಆಸ್ಟ್ರೇಲಿಯಾದಲ್ಲಿ ಮೋದಿ ಭಾಷಣ: ಭಾರತೀಯ ಸಮುದಾಯದ ಸಾಧನೆಗೆ ಭಾರಿ ಮೆಚ್ಚುಗೆ
ಪ್ರಸ್ತುತ ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅಲ್ಲಿನ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದರು. ಭಾರತ-ಆಸ್ಟ್ರೇಲಿಯಾ ಸಂಬಂಧಗಳನ್ನು ಬಲಪಡಿಸುವಲ್ಲಿ ಭಾರತೀಯ ಸಮುದಾಯವು ಪ್ರಮುಖ ಪಾತ್ರ ವಹಿಸಿದೆ. ಕಳೆದ 12 ವರ್ಷಗಳಲ್ಲಿ ಆಸ್ಟ್ರೇಲಿಯಾಕ್ಕೆ ಇದು ತಮ್ಮ ಮೂರನೇ ಭೇಟಿ. ಇದನ್ನು ಮೋದಿ 'ಹ್ಯಾಟ್ರಿಕ್' ಎಂದು ಕರೆದರು.
Video Published On: Friday, Jul 10, 2026, 11:57 [IST]


Click it and Unblock the Notifications