ಇಂಡೊನೇಷ್ಯಾದಲ್ಲಿ ಮೋದಿ ಹೇಳಿದ "2+6=8, 1+7=8" ಮಾತು ವೈರಲ್! ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್
ಜಕಾರ್ತದಲ್ಲಿ ಮೋದಿ ತಮ್ಮ ಭಾಷಣದಲ್ಲಿ, ಇಂಡೋನೇಷ್ಯಾ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಅವರೊಂದಿಗಿನ ಸ್ನೇಹ ಮತ್ತು ಉಭಯ ದೇಶಗಳ ನಡುವಿನ ನಿಕಟ ಸಂಬಂಧಗಳನ್ನು ಒತ್ತಿಹೇಳಲು ಸಂಖ್ಯಾತ್ಮಕ ಉಲ್ಲೇಖಗಳ ಸರಣಿಯನ್ನು ಬಳಸಿಕೊಂಡು ಎಂಟನೇ ಸಂಖ್ಯೆಯ ಮೇಲೆ ಗಮನ ಸೆಳೆದರು. ಕಳೆದ ವರ್ಷ ಜನವರಿ 26 ರಂದು ಭಾರತವು ತನ್ನ ಗಣರಾಜ್ಯೋತ್ಸವವನ್ನು ಬಹಳ ಉತ್ಸಾಹದಿಂದ ಆಚರಿಸಿತು. ಇಪ್ಪತ್ತಾರು... 2 ಪ್ಲಸ್ 6 ಸಮಾನ 8, ಮತ್ತು ನನ್ನ ಸ್ನೇಹಿತ ರಾಷ್ಟ್ರಪತಿಯವರ ಜನ್ಮದಿನವು 17 ರಂದು, 1 ಪ್ಲಸ್ 7 ಸಹ ಸಮಾನ 8 ಅಂತ ಹೇಳಿರೋದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ ಹಾಗೆ ಟ್ರೋಲ್ ಕೂಡ ಆಗ್ತಿದೆ.
Video Published On: Wednesday, Jul 08, 2026, 11:15 [IST]


Click it and Unblock the Notifications