ಪ್ರಶಸ್ತಿ ಸಿಗುತ್ತೆ ಅಂದ್ರೆ ಮೋದಿ ಯಾವ ದೇಶಕ್ಕಾದ್ರು ಓಡಿ ಹೋಗ್ತಾರೆ ಅಂತ ಕಾಲೆಳೆದ ಕಾಂಗ್ರೆಸ್
ಮೋದಿ ಅವರಿಗೆ ನೀಡಲಾಗಿರುವ ಪ್ರಶಸ್ತಿಯ ಪ್ರಮಾಣಪತ್ರವನ್ನು ಹಂಚಿಕೊಂಡಿರುವ ಸುಪ್ರಿಯಾ, 'ಯಾವುದೇ ಪ್ರಶಸ್ತಿ ನೀಡಿ, ಅವರು ಓಡಿ ಬರುತ್ತಾರೆ' ಎಂದು ವ್ಯಂಗ್ಯವಾಡಿದ್ದಾರೆ.'ಸೆಷೆಲ್ಸ್‌ನಲ್ಲಿ 'ಗಾರ್ಡಿಯನ್ ಆಫ್ ದಿ ಬ್ಲೂ ಹೊರೈಜನ್' ಎಂಬ ಹೊಸ ಪ್ರಶಸ್ತಿಗೆ ನಾಲ್ಕು ದಿನಗಳ ಹಿಂದಷ್ಟೇ ಅನುಮೋದನೆ ದೊರೆತಿತ್ತು. ಮೋದಿಗಿಂತ ಮೊದಲು ಇದನ್ನು ಬೇರೆ ಯಾರಿಗೂ ನೀಡಿರಲಿಲ್ಲ. ಎಷ್ಟು ಆತುರದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದರೆ, ಪ್ರಶಸ್ತಿ ಪತ್ರದಲ್ಲಿ ದೇಶದ ಹೆಸರನ್ನೇ ತಪ್ಪಾಗಿ ಬರೆಯಲಾಗಿದೆ' ಎಂದು ಕುಟುಕಿದ್ದಾರೆ.
Video Published On: Wednesday, Jul 01, 2026, 12:44 [IST]


Click it and Unblock the Notifications