ಮೋದಿ ಬಹಳ ಚೌಕಾಶಿ ಮನುಷ್ಯ,ಬ್ಯೂಟಿಫುಲ್ ಅಂತ ಮೋದಿಯನ್ನು ಹಾಡಿ ಹೊಗಳಿದೊನಾಲ್ಡ್ ಟ್ರಂಪ್
ಭಾರತದ ಮೇಲೆ ಯಾರೇ ದಾಳಿ ಮಾಡಿದರೂ ನಾವು ಭಾರತದ ನೆರವಿಗೆ ನಿಲ್ಲುತ್ತೇವೆ. ಆದರೆ ಭಾರತದಲ್ಲಿ ಮೋದಿ ಪ್ರಧಾನಿಯಾಗಿ ಇರಬೇಕು. ಬೇರೆ ನಾಯಕರಿದ್ದರೆ ಈ ಬಗ್ಗೆ ನಾನು ಗ್ಯಾರೆಂಟಿ ಕೊಡಲಾರೆ ಎಂದು ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ. ಒಂದು ವೇಳೆ ಭಾರತದ ಮೇಲೆ ಯಾರಾದರೂ ದಾಳಿ ನಡೆಸಿದರೆ, ಭಾರತಕ್ಕೆ ನೆರವಾಗಲು ಅಮೆರಿಕ ಖಂಡಿತಾ ಅಲ್ಲಿ ಇರಲಿದೆ" ಎಂದು ಅತ್ಯಂತ ಸ್ಪಷ್ಟ ಮಾತುಗಳಲ್ಲಿ ಭರವಸೆ ನೀಡಿದರು. .
Video Published On: Thursday, Jun 18, 2026, 11:46 [IST]


Click it and Unblock the Notifications