ಪ್ರಬಲ ಭೂಕಂಪಕ್ಕೆ ನಡುಗಿದ ವೆನೆಜುವೆಲಾ! ಕಟ್ಟಡಗಳೆಲ್ಲಾ ಪೀಸ್ ಪೀಸ್,ಸುನಾಮಿ ಎಚ್ಚರಿಕೆಗೆ ಜನರು ಆತಂಕ
ಗುರುವಾರ ವೆನೆಜುವೆಲಾದಲ್ಲಿ (Venezuela) ಸಂಭವಿಸಿದ ಪ್ರಬಲ ಭೂಕಂಪಗಳು (Earthquake) ದೇಶವನ್ನೇ ತತ್ತರಗೊಳಿಸಿವೆ. ಉತ್ತರ ಕರಾವಳಿ ಪ್ರದೇಶದಲ್ಲಿ 7.5 ತೀವ್ರತೆಯ ಭಾರಿ ಭೂಕಂಪ ಸಂಭವಿಸಿದ್ದು, ಇದಕ್ಕೂ ಮುಂಚೆ ಕೇವಲ 40 ಸೆಕೆಂಡುಗಳಲ್ಲಿ 7.2 ತೀವ್ರತೆಯ ಮತ್ತೊಂದು ಭೂಕಂಪ ನಡೆದಿದೆ. ಈ ಎರಡು ಕಂಪನಗಳು ವ್ಯಾಪಕ ವಿನಾಶವನ್ನು ಸೃಷ್ಟಿಸಿವೆ. ಕೇವಲ 40 ಸೆಕೆಂಡುಗಳ ಅಂತರದಲ್ಲಿ ಎರಡೆರಡು ಬಾರಿ ಭೂಕಂಪ ಸಂಭವಿಸಿದ್ದು, ಹಲವು ಸಾವು ನೋವುಗಳಿಗೆ ಕಾರಣವಾಗಿದೆ.
Video Published On: Thursday, Jun 25, 2026, 10:56 [IST]


Click it and Unblock the Notifications