ಫ್ರಾನ್ಸ್ ನಲ್ಲಿ ಮೋದಿ ಮೇನಿಯಾ; ಅನಿವಾಸಿ ಭಾರತೀಯರು ಮೋದಿ ನೋಡಿ ಸಂಭ್ರಮಿಸಿದ್ದು ಹೇಗೆ?
ಮೋದಿ ಅವರಿಗೆ ವಿಮಾನ ನಿಲ್ದಾಣದಲ್ಲಿ ಭಾರತೀಯ ಅನಿವಾಸಿ ಸಮುದಾಯದವರು ಆತ್ಮೀಯ ಸ್ವಾಗತ ಕೋರಿದರು. ತ್ರಿವರ್ಣ ಧ್ವಜಗಳನ್ನು ಹಿಡಿದುಕೊಂಡು 'ಭಾರತ್ ಮಾತಾ ಕೀ ಜೈ' ಘೋಷಣೆಗಳನ್ನು ಕೂಗಿ ಸಂಭ್ರಮಿಸಿದರು.'ಫ್ರಾನ್ಸ್‌ನ ನೈಸ್‌ನಲ್ಲಿ ಬಂದಿಳಿದಿದ್ದೇನೆ. ಈ ಭೇಟಿಯಲ್ಲಿ ಎವಿಯನ್ ಮತ್ತು ಪ್ಯಾರಿಸ್‌ನಲ್ಲಿ ಕಾರ್ಯಕ್ರಮಗಳಿವೆ. ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಮಾತುಕತೆಗಳು ನಡೆಯಲಿವೆ. ಇದು ನಮ್ಮ ಪ್ರಮುಖ ಅಭಿವೃದ್ಧಿ ಪಾಲುದಾರರೊಂದಿಗೆ ಭಾರತದ ಸ್ನೇಹ ಸುಧಾರಿಸುವ ಗುರಿ ಹೊಂದಿದೆ' ಎಂದು ಮೋದಿ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
Video Published On: Sunday, Jun 14, 2026, 11:18 [IST]


Click it and Unblock the Notifications