ದುಬೈನಲ್ಲಿ ಜೀವನ ಮಾಡುತ್ತಿರೋ ಕನ್ನಡಿಗರ ಪರಿಸ್ಥಿತಿ ಹೇಗಿದೆ? ಏನೇನ್ ಸವಾಲುಗಳಿದೆ? ಖುಷಿಯಲ್ಲಿದ್ದಾರಾ?
ದುಬೈನಲ್ಲಿ ಕನ್ನಡಿಗರು ಹೇಗಿದ್ದಾರೆ? ಅಲ್ಲಿನ ಪರಿಸ್ಥಿತಿಗೆ ಹೇಗೆ ಹೊಂದಿಕೊಂಡಿದ್ದಾರೆ? ವ್ಯಾಪಾರ, ಉದ್ಯೋಗ ಅರಸಿ ದುಬೈಗೆ ಹೋಗಿ, ಅಲ್ಲಿ ತಮ್ಮದೇ ಆದ ಶ್ರಮದಿಂದ ಯಶಸ್ಸು ಗಳಿಸಿ, ಅದರ ಜೊತೆಗೆ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಕನ್ನಡಿಗರಿಗೆ ನೆರವಾಗುವ ಕೆಲಸವನ್ನು ಕನ್ನಡಿಗರ ಕೂಟ ಹೇಗೆ ಮಾಡುತ್ತಿದೆ ದುಬೈ ಸರ್ಕಾರದ ಸಹಕಾರ ಹೇಗಿದೆ?
Video Published On: Friday, May 22, 2026, 01:38 [IST]


Click it and Unblock the Notifications