ವೆಲ್‌ಕಮ್ ಮೈ ಫ್ರೆಂಡ್: ಮೋದಿ ಜೊತೆಗಿನ ಸೆಲ್ಫಿ ಹಂಚಿಕೊಂಡ ಮೆಲೋನಿ
ರೋಮ್‌ಗೆ (Rome) ಭೇಟಿ ಕೊಟ್ಟ ಭಾರತದ ಪ್ರಧಾನಿಗೆ ಇಟಲಿ ಪ್ರಧಾನಿ ಆತ್ಮೀಯ ಸ್ವಾಗತ ಕೋರಿದ್ದಾರೆ. ತನ್ನ ಸ್ನೇಹಿತ ಪ್ರಧಾನಿ ಮೋದಿ ಜೊತೆಗಿನ ಸೆಲ್ಫಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಧಾನಿ ಮೆಲೋನಿ (Giorgia Meloni) ಹಂಚಿಕೊಂಡಿದ್ದಾರೆ.
Video Published On: Wednesday, May 20, 2026, 04:17 [IST]


Click it and Unblock the Notifications