ಒಮನ್ ಕೊಲ್ಲಿಯಲ್ಲಿ ಮತ್ತೆ ಕಾಳಗ! ಇರಾನ್ ಅಮೆರಿಕ ಮಧ್ಯೆ ಮತ್ತೆ ಯುದ್ಧ;ಜಾಗತಿಕ ಪರಿಣಾಮಗಳು ಭೀಕರ
ಒಮನ್ ಕೊಲ್ಲಿಯಲ್ಲಿ ಈಗ ಅಮೆರಿಕದ ಅತಿದೊಡ್ಡ ಕ್ಷಿಪಣಿ ವಿಧ್ವಂಸಕ ನೌಕೆಗಳು ಮತ್ತು ಇರಾನ್‌ನ ಕ್ರಾಂತಿಕಾರಿ ರಕ್ಷಣಾ ಪಡೆ (IRGC) ಮುಖಾಮುಖಿಯಾಗಿವೆ. ಇರಾನ್ ತನ್ನ ಕಾಮಿಕೇಜ್ ಡ್ರೋನ್‌ಗಳನ್ನು ಮತ್ತು ಸಬ್‌ಮರಿನ್‌ಗಳನ್ನು ಯುದ್ಧ ಸನ್ನದ್ಧ ಸ್ಥಿತಿಯಲ್ಲಿಟ್ಟಿದೆ.
Video Published On: Tuesday, Apr 21, 2026, 01:51 [IST]


Click it and Unblock the Notifications