ಅಮೆರಿಕದ ಹಡಗುಗಳ ಮೇಲೆ ಇರಾನ್ ಡ್ರೋನ್ ದಾಳಿ: ಹಾರ್ಮೋಜ್ ಜಲಸಂಧಿಯಲ್ಲಿ ಯುದ್ಧಭೀತಿ
ಜಾಗತಿಕ ಸಮುದ್ರ ಮಾರ್ಗದ ಅತ್ಯಂತ ಸೂಕ್ಷ್ಮ ಪ್ರದೇಶವಾದ 'ಹೊರ್ಮುಜ್ ಜಲಸಂಧಿ' (Strait of Hormuz) ಈಗ ಮತ್ತೊಮ್ಮೆ ಯುದ್ಧ ಭೂಮಿಯಾಗಿ ಮಾರ್ಪಟ್ಟಿದೆ. ಅಮೆರಿಕದ ನೌಕಾಪಡೆ ತನ್ನ ಹಡಗೊಂದನ್ನು ವಶಪಡಿಸಿಕೊಂಡಿದ್ದಕ್ಕೆ ಪ್ರತಿಕಾರವಾಗಿ, ಇರಾನ್ ಸೇನೆಯು ಅಮೆರಿಕದ ಯುದ್ಧ ನೌಕೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿರುವುದಾಗಿ ಪ್ರತಿಪಾದಿಸಿದೆ.
Video Published On: Tuesday, Apr 21, 2026, 01:48 [IST]


Click it and Unblock the Notifications