ಇರಾನ್‌ನಲ್ಲಿ ಆಗಬಾರದ್ದೇ ಆಗೋಯ್ತಾ? ಟ್ರಂಪ್ ಆಸೆ ನೆರವೇರುತ್ತಾ?
ಇರಾನ್‌ನ ಸ್ವಂತ ಮಿಲಿಟರಿ, ಐಆರ್‌ಜಿಸಿಐ, ಇರಾನ್‌ನಲ್ಲಿ ಅಧಿಕಾರವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ.ಇನ್ನು ಮುಂದೆ ಇರಾನ್‌ನಲ್ಲಿ ಅಧಿಕಾರದಲ್ಲಿಲ್ಲ. ಅವರನ್ನು ಬದಿಗಿಡಲಾಗಿದೆ. ಪೆಜೆಶ್ಕಿಯನ್ ಕೂಡ ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ. ಐಆರ್‌ಜಿಸಿ ಖಮೇನಿಯವರನ್ನು ಸರ್ಕಾರದಿಂದ ಪ್ರತ್ಯೇಕಿಸಿದೆ ಮತ್ತು ಸರ್ಕಾರಿ ವ್ಯವಹಾರಗಳ ಮೇಲೆ ತನ್ನ ಹಿಡಿತವನ್ನು ಮತ್ತಷ್ಟು ಬಲಪಡಿಸಿದೆ. ಇದನ್ನು ಹಲವಾರು ವರದಿಗಳಲ್ಲಿ ಹೇಳಲಾಗಿದೆ.
Video Published On: Wednesday, Apr 22, 2026, 12:58 [IST]


Click it and Unblock the Notifications