ಇರಾನ್-ಅಮೆರಿಕ ಮಧ್ಯೆ ಶಾಂತಿ ಏರ್ಪಡುತ್ತಾ?ಪಾಕಿಸ್ತಾನದಲ್ಲಿ ಹೈವೋಲ್ಟೇಜ್ ಶಾಂತಿ ಮಾತುಕತೆ!
ಪರಸ್ಪರ ಶತ್ರುಗಳಂತೆ ಕಾದಾಡುತ್ತಿರುವ ಇರಾನ್ ಮತ್ತು ಅಮೆರಿಕ ಈಗ ಸಂಧಾನದ ಹಾದಿಗೆ ಬಂದಿವೆ. ಸಂಘರ್ಷಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆಯಲಿರುವ ಮಹತ್ವದ ಶಾಂತಿ ಮಾತುಕತೆಯಲ್ಲಿ ಭಾಗವಹಿಸಲು ಉಭಯ ದೇಶಗಳ ಉನ್ನತ ಮಟ್ಟದ ನಿಯೋಗಗಳು ಶುಕ್ರವಾರ ಆಗಮಿಸಿವೆ.
Video Published On: Saturday, Apr 11, 2026, 12:46 [IST]


Click it and Unblock the Notifications