ಅಮೆರಿಕದ ಮಾತು ಕೇಳುತ್ತಾ ಭಾರತ? | ತೈಲ ಖರೀದಿ ನಮ್ಮ ನಿರ್ಧಾರ ಎಂದ ಭಾರತ ಆದ್ರೆ ಮುಂದೇನು?
ಅಮೆರಿಕ ಈ ವಿನಾಯಿತಿಯನ್ನು ಮುಂದುವರಿಸಬಾರದು. ಮತ್ತಷ್ಟು ವಿಸ್ತರಿಸಬಾರದು ಎಂಬ ನಿರ್ಧಾರಕ್ಕೆ ಬಂದಿದೆ. ಯುಎಸ್ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರು ರಷ್ಯಾದ ತೈಲಕ್ಕೆ ನೀಡಿದ್ದ ವಿನಾಯಿತಿ ಇನ್ನು ಮುಂದೆ ಇರಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇರಾನದ ತೈಲದ ವಿಷಯದಲ್ಲಿಯೂ ಇದೇ ರೀತಿಯ ನೀತಿಯನ್ನು ಅಮೆರಿಕ ಅನುಸರಿಸಿದೆ. ಆದರೆ ಭಾರತದ ನಿಲುವು ಬದಲಾಗಿಲ್ಲ.
Video Published On: Friday, Apr 17, 2026, 04:12 [IST]


Click it and Unblock the Notifications