ಭಾರತ ಇನ್ಮೇಲೆ ರಷ್ಯಾದಿಂದ ಅಗ್ಗದ ತೈಲ ಖರೀದಿಸೋದು ಕಷ್ಟ? ಅಮೆರಿಕಾದಿಂದ ಮತ್ತೆ ಶಾಕ್; ಏನ್ ಮಾಡುತ್ತೆ ಭಾರತ

India faces energy squeeze as US ends oil waivers

ಅಮೆರಿಕವು ರಷ್ಯಾ ಮತ್ತು ಇರಾನ್‌ ಮೇಲಿನ ತೈಲ ಆಮದು ನಿರ್ಬಂಧಗಳ ವಿನಾಯಿತಿಯನ್ನು ರದ್ದುಗೊಳಿಸಿದೆ. ಇತ್ತೀಚೆಗೆ ಈ ರಾಷ್ಟ್ರಗಳಿಂದ ಭಾರಿ ಪ್ರಮಾಣದ ತೈಲ ಆಮದು ಮಾಡಿಕೊಂಡಿದ್ದ ಭಾರತಕ್ಕೆ ಇದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಇಂಧನ ಭದ್ರತೆ ಹಾಗೂ ಅಮೆರಿಕದೊಂದಿಗಿನ ರಾಜತಾಂತ್ರಿಕ ಸಂಬಂಧಗಳ ನಡುವೆ ಸಮತೋಲನ ಕಾಯ್ದುಕೊಳ್ಳುವ ಅನಿವಾರ್ಯತೆ ಭಾರತಕ್ಕಿದೆ. ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ಭೀತಿ ಎದುರಾಗಿದೆ.

Video Published On: Thursday, Apr 16, 2026, 12:01 [IST]

More Videos From

Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+