ಜಗತ್ತು ಮತ್ತೆ ಬಡತನದ ಕೂಪಕ್ಕೆ ಬೀಳಬಹುದು: PM ಮೋದಿಯೇ ಕೊಟ್ಟ ಎಚ್ಚರಿಕೆ
ಕಳೆದ ಕೆಲವು ವರ್ಷಗಳಿಂದ ಜಗತ್ತನ್ನು ಕಾಡುತ್ತಿರುವ ಸರಣಿ ಬಿಕ್ಕಟ್ಟುಗಳಿಂದ ಪಾಠ ಕಲಿಯದಿದ್ದರೆ, ವಿಶ್ವದಾದ್ಯಂತ ಮತ್ತೆ ಭೀಕರ ಬಡತನ ತಲೆದೋರುವ ಸಾಧ್ಯತೆ ಇದೆ ಎಂದು ಪ್ರಧಾನಿ Narendra Modi ಎಚ್ಚರಿಕೆ ನೀಡಿದ್ದಾರೆ.
Video Published On: Monday, May 18, 2026, 11:09 [IST]


Click it and Unblock the Notifications