ಯಾರ ಮುಂದೆಯೂ ತಲೆಬಾಗೋ ವ್ಯಕ್ತಿ ನಾನಲ್ಲ, ನುಸುಳುಕೋರರನ್ನ ಆಚೆಗಟ್ಟೋದಷ್ಟೇ ಕೆಲಸ; ಸುವೇಂದು
CM ಸುವೇಂಸು ಅಧಿಕಾರಿ ಅವರು ಹೇಳಿದ್ದಾರೆ, “ನಾನು ಯಾರ ಮುಂದೆ ತಲೆಬಾಗುವ ವ್ಯಕ್ತಿಯಲ್ಲ... ಬಿಜೆಪಿ ಪಕ್ಷ ನೀಡಿದ ಭರವಸೆಗಳನ್ನು ಈಡೇರಿಸಲಿದ್ದಾರೆ... ಬಿಜೆಪಿ ಸರ್ಕಾರ ದೇಶವನ್ನು ಸುರಕ್ಷಿತವಾಗಿರಿಸುತ್ತದೆ. ಅಕ್ರಮ ನುಸುಳುಕೋರರು ಮತದಾರರ ಪಟ್ಟಿಯಲ್ಲಿ ಪತ್ತೆಯಾದರು, ನಂತರ ಅವರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕಲಾಯಿತು. ಈಗ ಅವರನ್ನು ದೇಶದಿಂದ ಹೊರಹಾಕುವ ಸಮಯ ಬಂದಿದೆ ಎಂದಿದ್ದಾರೆ.
Video Published On: Tuesday, May 19, 2026, 03:44 [IST]


Click it and Unblock the Notifications