ಚಪ್ಪಲಿ ಧರಿಸಿ ಬಂದಿದ್ದಕ್ಕೆ ಬಾದಾಮಿ ಗುಹಾಲಯದಲ್ಲಿ ಮುಸ್ಲಿಂ ಯುವತಿಗೆ ಪ್ರವಾಸಿಗರ ತರಾಟೆ
ಬಾದಾಮಿ ಗುಹಾಲಯದಲ್ಲಿ ಚಪ್ಪಲಿ ಧರಿಸಿ ಕುಳಿತಿದ್ದ ಮುಸ್ಲಿಂ ಯುವತಿಯೊಬ್ಬಳನ್ನು ನೋಡಿ ಕೆಂಡಾಮಂಡಲರಾದ ಪ್ರವಾಸಿಗರು ಆಕೆಯನ್ನು ತರಾಟೆಗೆ ತೆಗೆದುಕೊಂಡ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Video Published On: Tuesday, May 19, 2026, 04:18 [IST]


Click it and Unblock the Notifications