ನಮಾಜ್‌ ಮಾಡೋಕೆ ಜಾಗ ಇಲ್ಲ ಅಂದ್ರೆ ಜನಸಂಖ್ಯೆ ಕಮ್ಮಿ ಮಾಡ್ಕೊಳ್ಳಿ ರೋಡಲ್ಲಿ ಬಂದು ಮಾಡ್ಬೇಡಿ! ಯೋಗಿ ವಾರ್ನಿಂಗ್

Offer namaz in shifts: Yogi Adityanath's stern warning against prayers on roads

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಿಎಂ ಯೋಗಿ, 'ನಮಾಜ್‌ ಅಥವಾ ಇನ್ಯಾವುದೇ ಧಾರ್ಮಿಕ ಆಚರಣೆಗಳ ಹೆಸರಿನಲ್ಲಿ ರಸ್ತೆಯಲ್ಲಿ ಸಂಚಾರಕ್ಕೆ ಅಡ್ಡಿ ಮಾಡುವುದನ್ನು ನಮ್ಮ ಸರ್ಕಾರ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಅಷ್ಟಕ್ಕೂ ರಸ್ತೆಗಳಿರುವುದು ಓಡಾಡುವುದಕ್ಕಾಗಿಯೇ ಹೊರತು ಇಂತಹ ತಮಾಷೆಗೆ (ದೃಶ್ಯಗಳಿಗೆ) ಅಲ್ಲ. ರಸ್ತೆಯನ್ನು ನಿರ್ಬಂಧಿಸಲು ಯಾರಿಗಾದರೂ ಯಾವ ಹಕ್ಕಿದೆ? ಅವರು ತಮಗೆ ಗೊತ್ತುಪಡಿಸಿದ ಸ್ಥಳಗಳಲ್ಲಿ ಹೋಗಿ ಪ್ರಾರ್ಥನೆ ಸಲ್ಲಿಸಲಿ' ಎಂದರು.

Video Published On: Tuesday, May 19, 2026, 01:23 [IST]

More Videos From

Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+