ಮೋದಿಯಿಂದ ಮುಂದಿನ ದಿನಗಳಲ್ಲಿ ಭಾರತಕ್ಕೆ ಆರ್ಥಿಕ ಚಂಡಮಾರುತ! ಪಾಪ ಜನಸಾಮಾನ್ಯರ ಮೇಲೆ ಹೊರೆ
ಲೋಕಸಭೆಯ ಪ್ರತಿಪಕ್ಷ ನಾಯಕ Rahul Gandhi ಅವರು ಹೇಳಿದ್ದಾರೆ, “ಕಳೆದ ಹಲವು ದಿನಗಳಿಂದ ನಾನು ಹೇಳುತ್ತಿದ್ದೇನೆ, ಮೋದಿ ಜೀ ಬದಲಾಯಿಸಿರುವ ಆರ್ಥಿಕ ವ್ಯವಸ್ಥೆಯಿಂದ ಈಗ ಒಂದು ಆರ್ಥಿಕ ಚಂಡಮಾರುತ ಬರುತ್ತಿದೆ. ಅದಾನಿ ಮತ್ತು ಅಂಬಾನಿಗಳಿಗೆ ಅನುಕೂಲವಾಗುವಂತೆ ಅವರು ನಿರ್ಮಿಸಿರುವ ವ್ಯವಸ್ಥೆ ಹೆಚ್ಚು ಕಾಲ ಉಳಿಯುವುದಿಲ್ಲ; ಅದು ಸಂಪೂರ್ಣವಾಗಿ ಕುಸಿಯಲಿದೆ
Video Published On: Tuesday, May 19, 2026, 03:20 [IST]


Click it and Unblock the Notifications