ಅದಾನಿ ಅಂಬಾನಿಯನ್ನ ಸ್ಟ್ರಾಂಗ್ ಮಾಡೋದಕ್ಕೆ ನೋಟ್ ಬ್ಯಾನ್ ನಾಟಕ ಆಡಿದ್ರು ಮೋದಿ; ರಾಹುಲ್ ಆರೋಪ

Modi's entire politics has been about taking money away from the poor, said Rahul Gandhi

“ನೋಟು ಅಮಾನ್ಯೀಕರಣದ ಮೊದಲು ನರೇಂದ್ರ ಮೋದಿ ಅವರು ‘ನಾವು ಕಪ್ಪು ಹಣವನ್ನು ನಿರ್ಮೂಲನೆ ಮಾಡುತ್ತೇವೆ’ ಕಪ್ಪು ಹಣ ನಿರ್ಮೂಲನೆಯಾಯಿತೇ? ನೀವು ನಿಮ್ಮ ಮನೆಗಳಲ್ಲಿ ಹಣವನ್ನು ಉಳಿಸಿಕೊಂಡಿರುತ್ತೀರಿ. ಆ ಹಣವನ್ನು ನಿಮ್ಮಿಂದ ಕಸಿದುಕೊಳ್ಳಲು, ನಿಮ್ಮ ಕೈಯಿಂದ ತೆಗೆದುಕೊಳ್ಳಲು ನೋಟು ಅಮಾನ್ಯೀಕರಣ ಮಾಡಲಾಯಿತು. ಇವರ ಸಂಪೂರ್ಣ ರಾಜಕೀಯವೇ ಬಡವರಿಂದ ಹಣ ಕಸಿದುಕೊಳ್ಳುವುದರ ಬಗ್ಗೆ ಆಗಿತ್ತು ಎಂದಿದ್ದಾರೆ ರಾಹುಲ್ ಗಾಂಧಿ.

Video Published On: Wednesday, May 20, 2026, 01:39 [IST]

More Videos From

Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+