ನಾರ್ವೆ ಪತ್ರಕರ್ತೆ ಪ್ರಶ್ನೆ ಕೇಳ್ತಿದ್ರು ತಿರುಗಿಯೂ ನೋಡದೆ ಹೋದ ಮೋದಿ; ಮಹುವಾ ಮೊಯಿತ್ರಾ ಪೋಸ್ಟ್ ವೈರಲ್
ಮಹುವಾ ಮೊಯಿತ್ರಾ ಹಂಚಿಕೊಂಡಿರುವ ಸಾಮಾಜಿಕ ಜಾಲತಾಣದ ಪೋಸ್ಟ್ ಇದೀಗ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನಾರ್ವೆ ಭೇಟಿಯ ವೇಳೆ ಪತ್ರಕರ್ತೆಯ ಪ್ರಶ್ನೆಗೆ ಉತ್ತರಿಸದೆ ತೆರಳಿದ ವಿಚಾರವನ್ನು ಉಲ್ಲೇಖಿಸಿ ಮಹುವಾ ಮೊಯಿತ್ರಾ ಕೇಂದ್ರ ಸರ್ಕಾರ ಹಾಗೂ ಮಾಧ್ಯಮಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Video Published On: Tuesday, May 19, 2026, 06:24 [IST]


Click it and Unblock the Notifications