ಇದು ಈ ಹಿಂದಿನ ಬಂಗಾಳ ಅಲ್ಲ ಇದೇ ನನ್ನ ಲಾಸ್ಟ್ ವಾರ್ನಿಂಗ್! ಕಲ್ಲು ತೂರಿದವರಿಗೆ ಸುವೇಂದು ವಾರ್ನಿಂಗ್
ಪಾರ್ಕ್ ಸರ್ಕಸ್ ಪ್ರದೇಶದಲ್ಲಿ ನಿನ್ನೆ ನಡೆದ ಕಲ್ಲು ತೂರಾಟ ಘಟನೆ ಕುರಿತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ Suvendu Adhikari ಅವರು ಪ್ರತಿಕ್ರಿಯಿಸಿ ಹೀಗೆ ಹೇಳಿದ್ದಾರೆ:“ಇಂತಹ ಘಟನೆಗಳು ಈಗ ಕಾಶ್ಮೀರದಲ್ಲಿಯೂ ನಡೆಯುವುದಿಲ್ಲ. ಬಂಗಾಳದಲ್ಲಿ ಕೆಲವರು ಸರ್ಕಾರ ತಮ್ಮ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂಬ ಸಡಿಲ ಮನೋಭಾವಕ್ಕೆ ಒಗ್ಗೊಂಡಿದ್ದರು. ಈಗ ಪೊಲೀಸರು ಕಾನೂನು ಪ್ರಕಾರ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಲಿದ್ದಾರೆ ಎಂದಿದ್ದಾರೆ.
Video Published On: Tuesday, May 19, 2026, 01:25 [IST]


Click it and Unblock the Notifications