ಒಂದು ವರ್ಷ ಚಿನ್ನ ಖರೀದಿಸಬೇಡಿ ಎಂದ ಮೋದಿ ಮಾತಿಗೆ ಬೆಲೆಕೊಟ್ಟ ಭಾರತೀಯರು; ಚಿನ್ನದ ಅಂಗಡಿಗಳು ಖಾಲಿ
ಪ್ರಧಾನಿ ನರೇಂದ್ರ ಮೋದಿ (PM Modi) ಒಂದು ವರ್ಷ ಚಿನ್ನ ಖರೀದಿಸಬೇಡಿ ಅಂತ ಕರೆ ಕೊಟ್ಟ ಬೆನ್ನಲ್ಲೇ ಜನ ಇದೀಗ ಚಿನ್ನ ಖರೀದಿಯಿಂದ ವಿಮುಖರಾಗಿದ್ದು, ಚಿನ್ನದಂಗಡಿಗಳು ಖಾಲಿ ಖಾಲಿ ಹೊಡೆಯುತ್ತಿವೆ.ಜೊತೆಗೆ ಕೇಂದ್ರ ಸರ್ಕಾರ - ಪ್ರಧಾನಿ ನರೇಂದ್ರ ಮೋದಿ ಅವರು ಚಿನ್ನವನ್ನು ಖರೀದಿ ಮಾಡಬೇಡಿ ಎಂದು ಹೇಳಿದ ಮೇಲೆ ನಿರಂತರವಾಗಿ ಚಿನ್ನದ ಬೆಲೆಯು ಹೆಚ್ಚಳವಾಗುತ್ತಿದೆ.
Video Published On: Tuesday, May 19, 2026, 05:31 [IST]


Click it and Unblock the Notifications