ಮೀಡಿಯಾದವರಿಗೆ ಅಂಬಾನಿ ಅದಾನಿ ಮೋದಿ ಬಿಟ್ರೆ ದೇಶದ ಯಾವ ಸಮಸ್ಯೆಯೂ ಕಾಣಲ್ಲ! ರಾಹುಲ್ ವಾಗ್ದಾಳ
ಮಾಧ್ಯಮದವರನ್ನು ನಾನು ‘ಮೀಡಿಯಾ ವಾಲೇ’ ಎಂದು ಕರೆಯುತ್ತೇನೆ, ಆದರೆ ಇವರು ವಾಸ್ತವದಲ್ಲಿ ಅಡಾಣಿ ವಾಲೇ, ಅಂಬಾನಿ ವಾಲೇ. ಇವರು ಮಧ್ಯೆ ಮಧ್ಯೆ ಅಸಂಬದ್ಧ ಪ್ರಶ್ನೆಗಳನ್ನು ಕೇಳುತ್ತಾರೆ. ನಂತರ ಮುಚ್ಚಿದ ಕೊಠಡಿಯಲ್ಲಿ ನನ್ನ ಬಳಿ ಬಂದು, ‘ಅಣ್ಣಾ, ನಾವು ಏನೂ ಮಾಡಲು ಆಗುವುದಿಲ್ಲ. ನಮ್ಮ ಮಕ್ಕಳಿಗೆ ಊಟ ಕೊಡಬೇಕು, ಸಂಬಳ ಬೇಕು’ ಎಂದು ಹೇಳುತ್ತಾರೆ.
Video Published On: Wednesday, May 20, 2026, 04:33 [IST]


Click it and Unblock the Notifications