AIADMK ಯವರನ್ನು ಸಂಪುಟಕ್ಕೆ ಸೇರಿಸ್ಕೊಂಡ್ರೆ ಬೆಂಬಲವಾಪಸ್ ಪಡೀತೀವಿ; ವಿಜಯ್ ಗೆ ಸಿಪಿಎಂ ಎಚ್ಚರಿಕೆ!
ಒಂದು ವೇಳೆ ಟಿವಿಕೆ ಪಕ್ಷವು ಎಐಎಡಿಎಂಕೆಯ ಒಂದು ಬಣವನ್ನು ಸೇರಿಸಿಕೊಂಡು ಸರ್ಕಾರ ರಚಿಸುವ ನಿರ್ಧಾರಕ್ಕೆ ಬಂದರೆ, ನಾವು ಖಂಡಿತವಾಗಿಯೂ ನಮ್ಮ ನಿರ್ಧಾರವನ್ನು ಮರುಪರಿಶೀಲನೆ ಮಾಡುತ್ತೇವೆ ಎಂದು ಸಿಪಿಎಂ ಸ್ಪಷ್ಟಪಡಿಸಿದೆ.
Video Published On: Wednesday, May 20, 2026, 04:06 [IST]


Click it and Unblock the Notifications