ನಮ್ಮ ರೈತರಿಗೆ ಬಿತ್ತನೆ ಮಾಡ್ಬೇಡಿ ಅಂತೀರಾ?ಈಗ 2.500 ಕೊಟ್ರೆ ರೈತರು ಭಿಕ್ಷುಕರಾ? ಡಿಕೆ ಮೇಲೆ ನಿಖಿಲ್ ಕೆಂಡ
ನಮ್ಮ ರೈತರಿಗೆ ಬಿತ್ತನೆ ಮಾಡಬೇಡಿ ಅಂತಾ ಮುಖ್ಯಮಂತ್ರಿಗಳು ಹೇಳಿದ್ರು.ದೊಡ್ಡ ದೊಡ್ಡ ಗುತ್ತಿಗೆದಾರರಿಗೆ VC ನಾಲೆಗಳ ದುರಸ್ಥಿಗೆ ಬಿಲ್ ಕೊಟ್ಟು ಕಮಿಷನ್ ತಗೊಳೋ ಕೆಲಸ ಮಾಡದಿದ್ರೆ ಇವತ್ತು ರೈತರಿಗೆ ಈ ಪರಿಸ್ಥಿತಿ ಬರ್ತಿರಲಿಲ್ಲ ಅಂತಾ ಡಿಕೆ ಶಿವಕುಮಾರ್ ಮೇಲೆ ನಿಖಿಲ್ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.
Video Published On: Wednesday, Sep 30, 2026, 11:54 [IST]


Click it and Unblock the Notifications
