ಕುಮಾರಸ್ವಾಮಿ ವಿಧಾನಸೌಧಕ್ಕೆ ಬರೋಕಾಗತ್ತಾ? ಕಥೆ ಕಟ್ಬೇಡಿ, ಡಿಕೆ ಶಿವಕುಮಾರ್ ಗೆ ನಿಖಿಲ್ ಪ್ರಶ್ನೆ
HD ಕುಮಾರಸ್ವಾಮಿ ದಾಖಲೆ ಸಮಡೆತ ನೈಸ್ ಅಕ್ರಮಗಳ ಬಗ್ಗೆ ಮಾಹಿತಿ ಬಿಚ್ಚಿಟ್ಟಿದ್ದಾರೆ.ಆದ್ರೆ ಡಿಕೆ ಶಿವಕುಮಾರ್ ಸಮನತೆ ಭಾಷಣ ಮಾಡೋದು ಬೇಡ,ಬಹಿರಂಗವಾದ ಚರ್ಚೆಗೆ ಬನ್ನಿ ಅಂತಾ ಸವಾಲು ಹಾಕಿದ್ದಾರೆ ನಿಖಿಲ್ ಕುಮಾರಸ್ವಾಮಿ
Video Published On: Friday, Oct 02, 2026, 12:35 [IST]


Click it and Unblock the Notifications
