ನಿಮ್ ಆಫೀಸ್ ಮುಂದೆ ಬಂದು ತೊಡೆ ತಟ್ತೀವಿ! ಯತ್ನಾಳ್,ವಿಜಯೇಂದ್ರಗೆ ಪ್ರದೀಪ್ ಈಶ್ವರ್ ಚಾಲೆಂಜ್
ದಾವಣಗೆರೆಯಲ್ಲಿ ಸಮರ್ಥ ಶಾಮನೂರು ಪರ ಪ್ರಚಾರದ ಕಣದಲ್ಲಿರುವ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರವರು ಬಿಜೆಪಿ ನಾಯಕರ ಮೇಲೆ ವಾಗ್ದಾಳಿಯನ್ನು ನಡೆಸುತ್ತಾ ಈ ಸಲ ಕಾಂಗ್ರೆಸ್ ಗೆಲ್ಲೋದು ಖಚಿತ ಅಂತ ಆತ್ಮವಿಶ್ವಾಸದ ಮಾತುಗಳನ್ನಾಡಿದ್ದಾರೆ.
Video Published On: Monday, Mar 30, 2026, 11:44 [IST]


Click it and Unblock the Notifications