ಸಮರ್ಥ ಶಾಮನೂರು ಗೆಲುವಿಗೆ ಅಡ್ಡಿಯಾಗುತ್ತಾ ಅಲ್ಪಸಂಖ್ಯಾತರ ಮುನಿಸು? ಜಮೀರ್ ಅಪ್ಸೆಟ್
ಸ್ಥಳೀಯ ನಾಯಕರು, ಸಚಿವರು ಸೇರಿದಂತೆ ಇನ್ನಿತರರು ದಾವಣಗೆರೆಯಲ್ಲಿ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಆದರೆ, ಅಲ್ಪಸಂಖ್ಯಾತರ ಮತಗಳನ್ನು ಪಡೆಯಲು ಅಲ್ಪ ಸಂಖ್ಯಾತ ಮುಖಂಡರು ಪ್ರಚಾರದಲ್ಲಿರಬೇಕು ಎಂಬ ಆಗ್ರಹ ಕೇಳಿಬರುತ್ತಿದೆ. ಇದಕ್ಕೆ ಕ್ಯಾರೆ ಅನ್ನದ ಜಮೀರ್ ಮಾತ್ರ ಕೇರಳದಲ್ಲಿ ನಡೆಯುತ್ತಿರುವ ವಿಧಆನಸಭಾ ಚುನಾವಣಾ ಪ್ರಚಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.
Video Published On: Tuesday, Mar 31, 2026, 04:32 [IST]


Click it and Unblock the Notifications