ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಕೊಟ್ಟಷ್ಟು ಅವಕಾಶವನ್ನ ಬಿಜೆಪಿಯಲ್ಲಿ ಕೊಡ್ತಾರಾ? ರಿಜ್ವಾನ್ ತಿರುಗೇಟು
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರಚಾರ ಜೋರಾಗಿ ನಡಿತಾ ಇದೆ.ಈ ಸಲ ಕಾಂಗ್ರೆಸ್ ಆಭ್ಯರ್ಥಿ ಸಮರ್ಥ್ ಶಾಮನೂರು ಗೆದ್ದೇ ಗೆಲ್ತಾರೆ ಅಂತ ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
Video Published On: Wednesday, Apr 01, 2026, 12:47 [IST]


Click it and Unblock the Notifications