ಯಾವನೋ ಹುಚ್ಚ್ ನನ್ಮಗ ಹೇಳ್ಬೇಕು ಕಾಂಗ್ರೆಸ್ ಮುಸ್ಲಿಂ ಪರ ಅಂತಾ! ಸಿಎಂ ಇಬ್ರಾಹಿಂ ಆಕ್ರೋಶ
ಪದಾವಣಗೆರೆಯಲ್ಲಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಬೈ ಎಲೆಕ್ಷನ್ ಗೆ ರಾಜಕೀಯ ಪಕ್ಷಗಳ ಪ್ರಚಾರ ಬಿರುಸಾಗಿ ಸಾಗಿದೆ. ಕಾಂಗ್ರೆಸ್ ವಿರುದ್ಧ ಅಲ್ಪಸಂಖ್ಯಾತ ಸಮುದಾಯದವರು ಅಸಮಾಧಾನಗೊಂಡಿದ್ದಾರೆ.ಇದರ ಬಗ್ಗೆ ಮಾಜಿ ಸಚಿವರಾಗಿರುವ ಸಿಎಂ ಇಬ್ರಾಹಿಂ ಅವರು ಒನ್ ಇಂಡಿಯಾ ಕನ್ನಡದ ಜೊತೆ ಮಾತನಾಡಿದ್ದು ಹೀಗೆ.
Video Published On: Wednesday, Apr 01, 2026, 11:45 [IST]


Click it and Unblock the Notifications