ಮಕ್ಕಳಲ್ಲಿ ಕಾಣಿಸಿಕೊಳ್ಳೋ ಹೊಟ್ಟೆ ನೋವಿಗೆ ಏನ್ ಪರಿಹಾರ? ಯಾಕೆ ಈ ನೋವು? | Oneindia Kannada
ಮಕ್ಕಳಲ್ಲಿ ಹೊಟ್ಟೆ ನೋವು ಬರೋದನ್ನ ತುಂಬಾ ಸೀರಿಯಸ್ಸಾಗಿ ತಗೋಬೇಕಾ ಅಂತಾ ಕೆಲವು ಪೋಷಕರು ಕೇಳ್ತಾರೆ, ಈ ವಿಚಾರವನ್ನು ಹೇಗೆ ಪರಿಗಣಿಸಬೇಕು,ಇದು ಸಾಮಾನ್ಯ ಅಂತಾ ತಗೋಬೇಕಾ? ಹೇಗೆ ಟ್ರೀಟ್ ಮಾಡಬೇಕು ಎಂಬುದರ ಬಗ್ಗೆ ಮಕ್ಕಳ gastroenterologist ಆಗಿರೊ Dr ಜಯಲಕ್ಷ್ಮಿ K ಮಾಹಿತಿ ಕೊಟ್ಟಿದ್ದಾರೆ ನೋಡಿ.
Video Published On: Monday, Mar 30, 2026, 01:43 [IST]


Click it and Unblock the Notifications