ಅಲ್ಪಸಂಖ್ಯಾತರ ಅಸಮಾಧಾನ ಅಂತಾ ಯಾರ್ ಹೇಳಿದ್ದು?ಯಾವ ಯುದ್ಧ ಅಂತಾ ಮೊದ್ಲು ನೋಡ್ಬೇಕು! ಮಂಜುನಾಥ್ ಗೌಡ
ದಾವಣಗೆರೆಯ ಬೈ ಎಲೆಕ್ಷನ್ ಅಕಾಡ ರಂಗೇರಿದೆ ಕಾಂಗ್ರೆಸ್ ಅಬ್ಬರದ ಪ್ರಚಾರವನ್ನು ಮಾಡುತ್ತಿದೆ. ವಿರೋಧಿ ಅಲೆ ಇದ್ರೂ ಗೆಲ್ಲೋದು ನಾವೇ ಎಂಬ ಆತ್ಮವಿಶ್ವಾಸ ಇದೆ ಸಮರ್ಥ್ ಶಾಮನೂರು ಗೆಲುವು ನಿಶ್ಚಿತ ಅಂತ ಯೂತ್ ಕಾಂಗ್ರೆಸ್ ಪ್ರೆಸಿಡೆಂಟ್ ಮಂಜುನಾಥ್ ಗೌಡ ಒನ್ ಇಂಡಿಯಾ ಕನ್ನಡದ ಜೊತೆ ಮಾತನಾಡಿದ್ದು ಹೀಗೆ
Video Published On: Wednesday, Apr 01, 2026, 12:13 [IST]


Click it and Unblock the Notifications