ತ್ರಿಭಾಷಾ ನೀತಿ ಬಗ್ಗೆ ಪ್ರಿಯಾಂಕ್ ಖರ್ಗೆ ಟೀಕೆ! ಮೋದಿ ಅಮಿತ್ ಶಾ ಮೇಲೆ ವಾಗ್ದಾಳಿ
ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್, ಬಿಜೆಪಿ ನಾಯಕರು ಹಿಂದಿ ಭಾಷೆ ಅಥವಾ ತ್ರಿಭಾಷಾ ನೀತಿಯ ಅನುಕೂಲಗಳನ್ನು ವಿವರಿಸಲಿ ಎಂದು ಸವಾಲು ಹಾಕಿದರು. ವಿಷಯವನ್ನು ರಚನಾತ್ಮಕವಾಗಿ ಪ್ರಸ್ತಾಪಿಸಿದರೆ ರಾಜ್ಯವು ಚರ್ಚೆಗೆ ಮುಕ್ತವಾಗಿದೆ ಎಂದು ಅವರು ಹೇಳಿದರು.
Video Published On: Monday, Mar 30, 2026, 01:40 [IST]


Click it and Unblock the Notifications