ನಂಗೇನ್ ಬೇಜರಿಲ್ಲ,ಅದ್ರಲ್ಲಿ ಇಂಟ್ರಸ್ಟ್ ಕೂಡ ಇಲ್ಲ. ಜಗದ್ಧಾತ್ರಿ ಯಲ್ಲಿ ನನ್ನ ಪಾತ್ರ ಹೇಗಿದೆ ಗೊತ್ತಾ? ಚಿನ್ನು ಮಾತು
ಜಗದ್ದಾತ್ರಿ’ ಧಾರಾವಾಹಿ ಇಂದಿನಿಂದ (ಸೆ.28) ವೀಕ್ಷಕರ ಮನೆ ಮನೆಗೂ ಕಾಲಿಡುತ್ತಿದೆ. ಈ ಸೀರಿಯಲ್ ನಲ್ಲಿ ಜರ್ನಲಿಸ್ಟ್ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ.ತನ್ಙಪಾತ್ರದ ಬಗ್ಗೆ,ವಿಜಯ್ ಸೂರ್ಯ ಜೊತೆ ಮತ್ತೆ ತೆರೆ ಹಂಚಿಕೊಳ್ತಿರೋದ್ರ ಬಗ್ಗೆ ಹಾಗೂ ಬಹಳ ವರ್ಷಗಳಾದ್ಮೇಲೆ ಮಾತ್ತೆ ಕಿರಿತೆರೆಗೆ ವಾಪಸ್ ಆಗರೋದರ ಬಗ್ಗೆ ಕವಿತಾ ಗೌಡ ಒನ್ ಇಂಡಿಯಾ ಕನ್ನಡದ ಜೊತೆ ಮಾತಾಡಿದ್ದು ಹೀಗೆ.
Video Published On: Monday, Sep 28, 2026, 13:12 [IST]


Click it and Unblock the Notifications
