ಕದನ ವಿರಾಮದ ನಡುವೆಯೂ ಇಸ್ರೇಲ್ ಭೀಕರ ದಾಳಿ, 250 ಮಂದಿ ಸಾವು; ಇತ್ತ ಹಾರ್ಮುಜ್ ಜಲಸಂಧಿಯಲ್ಲಿ ಏನಾಗ್ತಿದೆ?
ಪಶ್ಚಿಮ ಏಷ್ಯಾದಲ್ಲಿ ಕದನ ವಿರಾಮದ ಸುದ್ದಿ ಕೇಳಿ ಇಡೀ ಜಗತ್ತೇ ನೆಮ್ಮದಿಯ ನಿಟ್ಟುಸಿರು ಬಿಟ್ಟಿತು. ಆದ್ರೆ ಈ ಕದನ ವಿರಾಮ ಮುರಿದು ಘೋಷಣೆಯಾದ ಗಂಟೆಗಳಲ್ಲೇ ಮುರಿದು ಬೀಳುವಂತೆ ಕಾಣ್ತಿದೆ. ಅಮೆರಿಕ ಮತ್ತು ಇರಾನ್ ನಡುವಿನ ಎರಡು ವಾರಗಳ ಕದನ ವಿರಾಮ ಜಾರಿಗೆ ಬಂದ ಕೆಲವೇ ಗಂಟೆಗಳಲ್ಲಿ, ಇಸ್ರೇಲ್ (Israel) ಮಿಲಿಟರ್ ಟೀಮ್ ಲೆಬನಾನ್ ಮೇಲೆ ಅತಿದೊಡ್ಡ ದಾಳಿ ನಡೆಸಿದೆ.
Video Published On: Thursday, Apr 09, 2026, 01:25 [IST]


Click it and Unblock the Notifications