Get Updates
Get notified of breaking news, exclusive insights, and must-see stories!

ಮುಸ್ಲಿಂರು ಟಿಕೆಟ್ ಕೇಳಿದ್ದಕ್ಕೆ ಅವಮಾನ ಮಾಡಿದ್ರು,40 ವರ್ಷದಿಂದ ಒಂದೇ ಕುಟುಂಬಕ್ಕಾ ಅಧಿಕಾರ?CM ಇಬ್ರಾಹಿಂ ಕಿಡಿ

Google Oneindia News
CM Ibrahim strongly criticized the political system by Congress in Davanagere By election

ಒಂದೇ ಮನೆಯಿಂದ ತಂದೆ, ಮಗ, ಸೊಸೆ, ಮೊಮ್ಮಗನಿಗೆ ಏಕೆ ಟಿಕೆಟ್ ನೀಡಬೇಕು? ಇಷ್ಟು ವರ್ಷ ಮತ ಹಾಕಿದವರಿಗೆ ಅಧಿಕಾರ ನಡೆಸುವ ಹಕ್ಕಿಲ್ಲವೇ?’ ಎಂದು ಕೇಂದ್ರದ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಪ್ರಶ್ನಿಸಿದರು.ರಾಜ್ಯದಲ್ಲಿ ಕಾಂಗ್ರೆಸ್–ಬಿಜೆಪಿಗೆ ಪರ್ಯಾಯವಾಗಿ ಮೂರನೇ ಶಕ್ತಿಯನ್ನು ಕಟ್ಟುವ ಕನಸು ಹೊಂದಿದ್ದು, ದಾವಣಗೆರೆ ದಕ್ಷಿಣ ಕ್ಷೇತ್ರದ ವಿಧಾನಸಭಾ ಉಪಚುನಾವಣೆಯು ಇದಕ್ಕೆ ವೇದಿಕೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Video Published On: Sunday, Mar 29, 2026, 02:51 [IST]

More Videos From

Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
Subscribe to our channel
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!