ರಾಜ್ಯಸಭೆಗೆ ದೇವೇಗೌಡರನ್ನ ಬಿಜೆಪಿ ಯಾಕೆ ಮರು ಆಯ್ಕೆ ಮಾಡ್ಲಿಲ್ಲ? ಸುಮಲತಾಗೂ ನಿರಾಸೆ
ಮೈತ್ರಿ ಪಕ್ಷದ ನಾಯಕ ದೇವೇಗೌಡರ (HD Devegowda) ರಾಜ್ಯಸಭೆ ಮರುಪ್ರವೇಶದ ಕನಸಿಗೆ ಬಿಜೆಪಿ ತಣ್ಣೀರು ಎರಚಿದ್ದು, ಮೈತ್ರಿಯಲ್ಲಿ ಬಿರುಕು ಮೂಡುತ್ತಾ ಎನ್ನುವ ಪ್ರಶ್ನೆ ಮೂಡಿದೆ. ಮತ್ತೊಂದೆಡೆ ಟಿಕೆಟ್ ನಿರೀಕ್ಷೆಯಲ್ಲಿದ್ದ ಸುಮಲತಾಗೂ (Sumalatha) ಬೇಸರವಾಗಿದ್ದು, ಬೆಂಬಲಿಗರು ಸಿಡಿದೇಳುವ ಸಾಧ್ಯತೆ ಇದೆ.
Video Published On: Monday, Jun 08, 2026, 12:05 [IST]


Click it and Unblock the Notifications