ಸಿಕ್ಕಿರೋ ಖಾತೆ ಬಗ್ಗೆ ಇವ್ರಿಗೆ ಅಸಮಾಧಾನ ಯಾಕೆ? ಮಂತ್ರಿಗಿರಿ ಸಿಕ್ಕಿದ್ರೂ ನೋ ಹ್ಯಾಪಿ! ಇವ್ರಿಗೆ ಬೇಕಿರೋದೇನು?

Why Are Karnataka Ministers Still Unhappy Despite Getting Cabinet Berths?

ರಾಜ್ಯದಲ್ಲಿ ಶಾಸಕರಾದವರಿಗೆ ಮಂತ್ರಿ ಆಗುವುದೇ ಒಂದು ಜನ್ಮದ ಸಾರ್ಥಕತೆ ಅಂತ ಅಂದುಕೊಳ್ಳುವ ಕಾಲ ಇದು. ನೂರಾರು ಜನ ಶಾಸಕರಲ್ಲಿ ಕೇವಲ 34 ಜನರಿಗಷ್ಟೇ ಸಚಿವ ಸಂಪುಟದಲ್ಲಿ ಸ್ಥಾನ ಸಿಗಲು ಸಾಧ್ಯ. ಹೀಗಿರುವಾಗ, ತಮಗೆ ಸಚಿವ ಸ್ಥಾನ ಸಿಕ್ಕಿಲ್ಲ ಅಂತ ಎಷ್ಟೋ ಹಿರಿಯ ಮತ್ತು ಯುವ ಶಾಸಕರು ಅಸಮಾಧಾನದ ಬೆಂಕಿ ಉಗುಳುತ್ತಿದ್ದಾರೆ, ಇವತ್ತು ಇಡೀ ಕರ್ನಾಟಕದ ಜನಸಾಮಾನ್ಯರ ಮನಸ್ಸಿನಲ್ಲಿ ಮೂಡುತ್ತಿರೋ ಪ್ರಶ್ನೆ ಒಂದೇ... ಸಚಿವ ಸ್ಥಾನ ಸಿಕ್ಕರೂ ಈ ನಾಯಕರು ಯಾಕೆ ಅಸಮಾಧಾನ ಹೊರಹಾಕುತ್ತಿದ್ದಾರೆ? ಇರೋ ಖಾತೆಯಲ್ಲೇ ಕೆಲಸ ಮಾಡಿ ಜನ ಮೆಚ್ಚುಗೆ ಗಳಿಸುವುದಕ್ಕೆ ಸಾಧ್ಯ ಇಲ್ವಾ? ಇವರ ಅಸಲಿ ಉದ್ದೇಶವಾದರೂ ಏನು?

Video Published On: Tuesday, Jun 09, 2026, 06:14 [IST]

More Videos From

Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+