ಡಿಕೆ ಮೀಟ್ ಮಾಡ್ತೀರಾ ಅಂದಿದ್ಕೆ ಕೈ ಮುಗಿದು HDK ರಿಯಾಕ್ಷನ್ ಕೊಟ್ಟಿದ್ದು ಹೀಗೆ..
ಸಿಎಂ ಡಿಕೆ ಶಿವಕುಮಾರ್ ಅವರಿಗೆ ನಾನೇನು ಸಲಹೆ ಕೊಡಲಿ? ಅವರು ನನ್ನನ್ನು ಭೇಟಿ ಮಾಡೋ ಉದ್ದೇಶ ಫೋಟೋ ಶೂಟ್‌ಗಾಗಿ ಎಂದು ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ತಿರುಗೇಟು ನೀಡಿದರು. ಮಂಡ್ಯದಲ್ಲಿ ಮಂಗಳವಾರ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಡಿಕೆಶಿ ವಿರುದ್ದ ಕಿಡಿಕಾರಿದರು.
Video Published On: Tuesday, Jun 09, 2026, 04:03 [IST]


Click it and Unblock the Notifications