ಖಾಲಿ ಇರೋ 20 ಸಚಿವ ಸ್ಥಾನಕ್ಕೆ ಹೈ ಪೈಪೋಟಿ! ಯಾರಿಗೆ ಸಿಗುತ್ತೆ ಚಾನ್ಸ್?
ಸಿಎಂ ಡಿಕೆ ಶಿವಕುಮಾರ್ ಅವರ ನೇತೃತ್ವದ ಸರ್ಕಾರದ ಮೊದಲ ಹಂತದ ಸಂಪುಟ ರಚನೆ ಆಗಿದೆ. ಇದೀಗ ಸಂಪುಟ ವಿಸ್ತರಣೆ ಗೆ ಪ್ರಯತ್ನಗಳು ಶುರುವಾಗಿದೆ. ಖಾಲಿ ಇರುವ 20 ಸ್ಥಾನಗಳನ್ನು ಭರ್ತಿ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಜೂನ್ 18 ರಂದು ರಾಜ್ಯಸಭೆ ಮತ್ತು ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ಚರ್ಚೆ ತೀವ್ರಗೊಂಡಿದೆ. ಚುನಾವಣೆಯ ಬಳಿಕವಷ್ಟೇ ಸಂಪುಟ ವಿಸ್ತರಣೆ ನಡೆಯಲಿದೆ.
Video Published On: Tuesday, Jun 09, 2026, 12:59 [IST]


Click it and Unblock the Notifications