ರಾಜ್ಯದ ಮಾಜಿ ಸಿಎಂಗಳ ಭೇಟಿ ಮಾಡಿದ ಡಿಕೆ ನೆಕ್ಸ್ಟ್ ಕುಮಾರಸ್ವಾಮಿ ಅವರನ್ನೂ ಮೀಟ್ ಮಾಡ್ತಾರಾ?
ರಾಜ್ಯದ ಹಲವು ಮಾಜಿ ಸಿಎಂಗಳನ್ನು (former CM) ಹಾಲಿ ಸಿಎಂ ಡಿಕೆಶಿ ಭೇಟಿಯಾಗಿದ್ದಾರೆ. ಮತ್ತೋರ್ವ ಮಾಜಿ ಸಿಎಂ, ಹಾಲಿ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಸಮಯ ನೀಡಿದ್ರೆ ಅವರನ್ನೂ ಭೇಟಿಯಾಗ್ತೇನೆ ಅಂತ ಡಿಕೆಶಿ ಹೇಳಿದ್ದಾರೆ.
Video Published On: Tuesday, Jun 09, 2026, 01:06 [IST]


Click it and Unblock the Notifications