ಗೃಹಲಕ್ಷ್ಮಿಯರಿಗೆ DK ಸರ್ಕಾರದ ವಾರ್ನಿಂಗ್!ಹೊಸ ದಾಖಲೆ ಕಡ್ಡಾಯ ಮಾಡಿದ ರಾಜ್ಯ ಸರ್ಕಾರ
ಗೃಹಲಕ್ಷ್ಮಿ ಯೋಜನೆ ಪರಿಷ್ಕರಣೆ ನಡೆಯುತ್ತಿದ್ದು, ಹೊಸ, ಹೊಸ ನಿಯಮವನ್ನ (New Rules) ಜಾರಿ ಮಾಡಲಾಗಿದೆ. ಇದನ್ನ ಪಾಲಿಸದಿದ್ದರೆ ನಿಮ್ಮ ಖಾತೆಗೆ ಹಣ ಬರೋದೆ ಡೌಟ್ ಆಗಿದೆ.ಗೃಹಲಕ್ಷ್ಮಿ ಯೋಜನೆಯ ಮಾಸಿಕ 2,000 ರೂಪಾಯಿ ಹಣವನ್ನು ಪಡೆಯಲು ಫಲಾನುಭವಿ ಮಹಿಳೆಯರು ಬಯೋಮೆಟ್ರಿಕ್ ಮಾಡಿಸುವುದು ಕಡ್ಡಾಯ ಆಗಿದೆ. ಜೊತೆಗೆ ಏನೆಲ್ಲಾ ದಾಖಲೆ ಕೊಡ್ಬೇಕು?
Video Published On: Wednesday, Jun 10, 2026, 06:13 [IST]


Click it and Unblock the Notifications