ದೇವಸ್ಥಾನಕ್ಕೆ ಬರೋ ದುಡ್ಡಿನ ಲೆಕ್ಕ ದೇವರೇ ಕೊಡಬೇಕು, RSS ಏಕೆ ಕೊಡಬಾರದು?
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೋಂದಣಿ ಬಗ್ಗೆ ಬಿಜೆಪಿ ಹಾಗೂ ಗೃಹ ಸಿವ ಪ್ರಿಯಾಂಕ್ ಖರ್ಗೆ ನಡುವಿನ ವಾಕ್ಸಮರ ತಾರಕಕ್ಕೇರಿದೆ. ಕೇಶವ ಕೃಪಕ್ಕೆ ನಾನೇ ಬರುವೆ ಎಂದಿರುವ ಖರ್ಗೆ, ಮೊದಲು ಬಿಜೆಪಿಯವರು ಇತಿಹಾಸ ಓದಿಕೊಳ್ಳಲಿ ಎಂದಿದ್ದಾರೆ. ನೋಂದಣಿ ಮಾಡಿಕೊಳ್ಳಿ, ಸಂಘದ ಲೆಕ್ಕ ಕೊಡಿ ಎಂದರೆ ಯಾಕಿಷ್ಟು ಭಯ? ಎಂದು ಪ್ರಶ್ನಿಸಿದ್ದಾರೆ ಗೃಹ ಸಚಿವರು.
Video Published On: Thursday, Jun 11, 2026, 12:36 [IST]


Click it and Unblock the Notifications